ಭಾರತದ ಆಟೋಮೊಬೈಲ್ ಉದ್ಯಮಕ್ಕೆ ಆಘಾತ: ಚೀನಾದ ಮ್ಯಾಗ್ನೆಟ್ ನಿಷೇಧ
ಚೀನಾ ಸರ್ಕಾರವು ಅಪರೂಪದ ಆಯಸ್ಕಾಂತ ಖನಿಜಗಳ ರಫ್ತಿಗೆ ನಿಷೇಧ ಹೇರಿದ್ದು, ಭಾರತ ಸೇರಿದಂತೆ ವಿಶ್ವದ ಆಟೋಮೊಬೈಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಖನಿಜಗಳು ವಿದ್ಯುತ್ ವಾಹನಗಳು, ಶಸ್ತ್ರಾಸ್ತ್ರ ತಯಾರಿಕೆ ಮತ್ತು ಕ್ಲೀನ್ಟೆಕ್ನಂತಹ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚೀನಾದ…
