ಒಮಾನ್‌ನಲ್ಲಿ ಹಠಾತ್ ಪ್ರವಾಹ: ಇಬ್ಬರು ಭಾರತೀಯರು ಸೇರಿ ನಾಲ್ವರು ಮೃತ್ಯು
ಒಮಾನ್‌ನಲ್ಲಿ ಹಠಾತ್ ಪ್ರವಾಹ ಉಂಟಾಗಿ ಇಬ್ಬರು ಭಾರತೀಯರು ಸೇರಿ ನಾಲ್ವರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶನಿವಾರ (ಮಾ.21) ಒಮಾನ್‌ನಲ್ಲಿ ಧಾರಾಕಾರ ಮಳೆ ಸಂಭವಿಸಿದ್ದು, ಈ ವೇಳೆ ಪ್ರವಾಹ ಉಂಟಾಗಿದೆ. ಈ ಹಠಾತ್ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರವಾಹದಲ್ಲಿ ಕೊಚ್ಚಿ…
