ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಮುಚ್ಚದ ವಿಚಾರ: ಕಮಿಷನರ್ ಗೆ ಶಾಸಕರಿಂದ ತರಾಟೆ
ಪುತ್ತೂರು: ಪುತ್ತೂರುನಗರಸಭಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಹೊಂಡಗಳ ಸೃಷ್ಟಿಯಾಗಿದ್ದು ಅವುಗಳನ್ನುಮುಚ್ಚುವಂತೆ ಕಳೆದ ಒಂದು ವಾರದ ಹಿಂದೆ ಶಾಸಕ ಅಶೋಕ್ ರೈ ಅವರು ನಗರಸಭಾ ಕಮಿಷನರ್ ಗೆ ಸೂಚನೆ ನೀಡಿದ್ದರು. ವಾರ ಕಳೆದರೂ ಇನ್ನೂ ಗುಂಡಿಮುಚ್ಚದೇ ಇರುವುದನ್ನು ಕಂಡುಆಕ್ರೋಶಗೊಂಡ ಶಾಸಕರುಕಮಿಷನರ್‌ಅವರನ್ನು ತರಾಟೆಗೆ…
